
Deepawali wishes in Kannada – ದೀಪಾವಳಿ ಶುಭಾಶಯಗಳು
Greeting loved ones in their native language adds a personal touch, reflecting cultural pride and a deep connection to Karnataka’s traditions. Kannada greetings capture the spirit of Deepawali beautifully, conveying best wishes and blessings unique to this joyful festival.
Here are some popular Deepawali wishes in Kannada that you can use to greet family and friends:
ಬೆಳಕಿನ ಹಬ್ಬವು ನಿಮ್ಮ ಜೀವನವನ್ನು ಬೆಳಗಲಿ. ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿ.
ದೀಪಾವಳಿ ಶುಭಾಶಯಗಳು.
ಮೂಡಲಿ ಖುಷಿಯ ಚಿತ್ತಾರ, ದೂರಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ದೀಪಾವಳಿಯ ಹರುಷ.. ದೀಪಾವಳಿ ಶುಭಾಶಯಗಳು.
ದೀಪಗಳ ಹಬ್ಬ ದೀಪಾವಳಿಯು ನಿಮ್ಮ ಬಾಳಲ್ಲಿ ಹೊಸ ಬೆಳಕನ್ನು ಬೆಳಗಿಸಲಿ.. ನಿಮಗೂ ನಿಮ್ಮ ಕುಟುಂಬಕ್ಕೂ
ದೀಪಾವಳಿ ಶುಭಾಶಯಗಳು.
ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಯಾಗಲಿ..
ದೀಪಾವಳಿ ಶುಭಾಶಯಗಳು.
ದೀಪದಿಂದ ದೀಪ ಬೆಳಗುವಂತೆ ಪ್ರೀತಿಯಿಂದ ಪ್ರೀತಿಯನ್ನು ಹರಡೋಣ. ದೀಪಾವಳಿ ಶುಭಾಶಯಗಳು.
Deepavali wishes in Kannada images :














Get Your Free HD quality Download Today!
Contact Us : 9483440144
Email : info@yukthadigital.com
Keep Supporting Us – Your Contribution Makes a Difference!
UPI number : 9483440144
UPI ID : infoyukthadigital@okaxis
Very Responsive
Thanks..